• Pavadasri Basavanna Devara Mutt, Nelamangala, Bengaluru

- Primary School

ನಾಡಪ್ರಭು ಕೆಂಪೇಗೌಡರ ಜಯಂತಿ

ದಿನಾಂಕ 27 ಜೂನ್ 2023 ಮಂಗಳವಾರ ನಾಡಪ್ರಭು ಕೆಂಪೇಗೌಡರ ಜಯಂತಿಯ ಪ್ರಯುಕ್ತ ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ನಾಲ್ಕು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಪವಾಡಶ್ರೀ ಬಸವಣ್ಣ ದೇವರ ಮಠ ವತಿಯಿಂದ ಕೊಡೆ, ಕಲಿಕಾ ಸಾಮಗ್ರಿಗಳು ಮತ್ತು ಸಿಹಿಯನು ನೀಡಿದರು.

ಶ್ರೀ ಬಸವೇಶ್ವರ ಆಂಗ್ಲಾ ಪ್ರಾಥಮಿಕ ಶಾಲೆಯಿಂದ ದಿನಾಂಕ 26-6-2023 ನೇ ಸೋಮವಾರ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಮಾಡಲಾಗಿತ್ತು.

ಶ್ರೀ ಬಸವೇಶ್ವರ ಆಂಗ್ಲಾ ಪ್ರಾಥಮಿಕ ಶಾಲೆಯಿಂದ ದಿನಾಂಕ 26-6-2023 ನೇ ಸೋಮವಾರ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಮಾಡಲಾಗಿತ್ತು.