• Pavadasri Basavanna Devara Mutt, Nelamangala, Bengaluru

Blog

ಶ್ರೀ ಬಸವೇಶ್ವರ ಆಂಗ್ಲಾ ಪ್ರಾಥಮಿಕ ಶಾಲೆಯಿಂದ ದಿನಾಂಕ 26-6-2023 ನೇ ಸೋಮವಾರ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಮಾಡಲಾಗಿತ್ತು.

ಶ್ರೀ ಬಸವೇಶ್ವರ ಆಂಗ್ಲಾ ಪ್ರಾಥಮಿಕ ಶಾಲೆಯಿಂದ ದಿನಾಂಕ 26-6-2023 ನೇ ಸೋಮವಾರ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಮಾಡಲಾಗಿತ್ತು.

ಶ್ರೀ ಬಸವೇಶ್ವರ ಆಂಗ್ಲ ಪ್ರೌಢಶಾಲಾವತಿಯಿಂದ ವಿದ್ಯಾರ್ಥಿಗಳಿಗೆ ಒಂದು ದಿವಸದ ಶೈಕ್ಷಣಿಕ ಪ್ರವಾಸ.

ಶ್ರೀ ಬಸವೇಶ್ವರ ಆಂಗ್ಲ ಪ್ರೌಢಶಾಲಾವತಿಯಿಂದ ದಿನಾಂಕ 25-6-2023 ಭಾನುವಾರ 9ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿವಸದ ಶೈಕ್ಷಣಿಕ ಪ್ರವಾಸ.

ಶ್ರೀ ಬಸವೇಶ್ವರ ಆಂಗ್ಲ ಪ್ರೌಢಶಾಲಾವತಿಯಿಂದ ದಿನಾಂಕ 25-6-2023 ಭಾನುವಾರ 9ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿವಸದ ಶೈಕ್ಷಣಿಕ ಪ್ರವಾಸವನ್ನು ಮಾಗಡಿರಂಗನಾಥಸ್ವಾಮಿ ದೇವಸ್ಥಾನ, ಸಾವನದುರ್ಗ ವೀರಭದ್ರಸ್ವಾಮಿ ದೇವಸ್ಥಾನ, ಮಂಚಿನಬೆಲೆ ಡ್ಯಾಮ್, ದೊಡ್ಡ ಆಲದಮರ, ಮುಕ್ತಿನಾಗ ದೇವಸ್ಥಾನಕ್ಕೆ ಪ್ರವಾಸ ಕೈಗೊಂಡಿದ್ದರು.

ಪೌರತ್ವ ಕಾಯ್ದೆ ತಿದ್ದುಪಡಿಯಿಂದ ದೇಶದ ಪ್ರಜೆಗಳಿಗೆ ತೊಂದರೆ ಇಲ್ಲ.

ನೆಲಮಂಗಲದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಎಬಿವಿಪಿ ಬೃಹತ್ ತ್ರಿರಂಗಯಾತ್ರೆ
ಆಯೋಜಿಸಿದ್ದು ಸಹಸ್ರಸಂಖ್ಯೆಯ ವಿದ್ಯಾರ್ಥಿಗಳ ಭಾಗವಹಿಸಿದ್ದರು.